<strong>ಕಾರ್ಕಳ :ಜನವರಿ 31:ಕುಷನ್ ಶಾಪ್ ಗೆ ಬೆಂಕಿ ತಗುಲಿ ಅಪಾರ ವಸ್ತುಗಳು ಸುಟ್ಟ ಹೋದ ಘಟನೆ ಕಾರ್ಕಳ ಆನೆಕೆರೆ ಸಮೀಪದ ಕುಂಟಲ್ಪಾಡಿಯಲ್ಲಿ ನಿನ್ನೆ ಗುರುವಾರ(ಜ30) ರಾತ್ರಿ ನಡೆದಿದೆ .</strong> <p dir="ltr"><strong>ಬೆಂಕಿ ನಂದಿಸಲು ಸ್ಥಳಕ್ಕೆ ಅಗ್ನಿಶಾಮಕ ದಳ ಧಾವಿಸಿದೆ.ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಏನೆಂಬುದು ತಿಳಿದು ಬಂದಿಲ್ಲ.</strong></p>