Dhrishya News

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

ಶ್ರೀ ಕೃಷ್ಣಗ್ರೂಫ್ ಆಫ್ ಡ್ಯಾನ್ಸ್ ಕಿನ್ನಿಮುಲ್ಕಿ: ಪರ್ಯಾಯ ಪ್ರಯುಕ್ತ ವೈವಿಧ್ಯಮ ಸಾಂಸ್ಕೃತಿಕ ಕಲಾ ಸಂಜೆ,ನೃತ್ಯ ಪ್ರದರ್ಶನ,ರಸಮಂಜರಿ ಕಾರ್ಯಕ್ರಮ ..!!

ಶ್ರೀ ಕೃಷ್ಣಗ್ರೂಫ್ ಆಫ್ ಡ್ಯಾನ್ಸ್ ಕಿನ್ನಿಮುಲ್ಕಿ: ಪರ್ಯಾಯ ಪ್ರಯುಕ್ತ ವೈವಿಧ್ಯಮ ಸಾಂಸ್ಕೃತಿಕ ಕಲಾ ಸಂಜೆ,ನೃತ್ಯ ಪ್ರದರ್ಶನ,ರಸಮಂಜರಿ ಕಾರ್ಯಕ್ರಮ ..!!

ಉಡುಪಿ : ಜನವರಿ 16:ಶ್ರೀ ಕೃಷ್ಣಗ್ರೂಫ್ ಆಫ್ ಡ್ಯಾನ್ಸ್ ಕಿನ್ನಿಮುಲ್ಕಿ ಸತತ 32 ವರ್ಷಗಳಿ೦ದ ಉಡುಪಿಯ ಹೃದಯಭಾಗ ಕಿನ್ನಿಮುಲ್ಕಿ ಜ೦ಕ್ಷನ್ ಬಳಿ ಉಡುಪಿ ನಾಡಹಬ್ಬ ಪರ್ಯಾಯಮಹೋತ್ಸವದ ಅ೦ಗವಾಗಿ...

ʻಒಂದು ವಾಹನಕ್ಕೆ ಒಂದೇ ಫಾಸ್ಟ್ ಟ್ಯಾಗ್ ʼʻNHAIʼನಿಂದ ನಿಯಮ ಜಾರಿ..!!

ʻಒಂದು ವಾಹನಕ್ಕೆ ಒಂದೇ ಫಾಸ್ಟ್ ಟ್ಯಾಗ್ ʼʻNHAIʼನಿಂದ ನಿಯಮ ಜಾರಿ..!!

ʻಒಂದು ವಾಹನಕ್ಕೆ ಒಂದೇ ಫಾಸ್ಟ್ ಟ್ಯಾಗ್ ʼʻNHAIʼನಿಂದ ನಿಯಮ ಜಾರಿ..!! ನವದೆಹಲಿ :ಜನವರಿ 16:ದ್ರಶ್ಯ ನ್ಯೂಸ್ : ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯ ದಕ್ಷತೆಯನ್ನು ಹೆಚ್ಚಿಸಲು ಮತ್ತು...

ಮಣಿಪಾಲ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಅಂಡ್ ಪ್ಲಾನಿಂಗ್ಸ್ ಕರಿಕ್ಯುಲಮ್ ಕಾನ್ಕ್ಲೇವ್..!!

ಮಣಿಪಾಲ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಅಂಡ್ ಪ್ಲಾನಿಂಗ್ಸ್ ಕರಿಕ್ಯುಲಮ್ ಕಾನ್ಕ್ಲೇವ್..!!

ಮಣಿಪಾಲ, 14 ಜನವರಿ 2024:ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಯ ಪ್ರಮುಖ ಭಾಗವಾದ ಮಣಿಪಾಲ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಅಂಡ್ ಪ್ಲಾನಿಂಗ್ (MSAP) ಇತ್ತೀಚೆಗೆ...

ಉಡುಪಿ : ಪರ್ಯಾಯ ಮಹೋತ್ಸವದ ಸುಗಮ ವಾಹನ ಸಂಚಾರಕ್ಕೆ ಡಿಜಿಟಲ್ ಟ್ರಾಫಿಕ್ ವ್ಯವಸ್ಥೆ..!!

ಉಡುಪಿ : ಪರ್ಯಾಯ ಮಹೋತ್ಸವದ ಸುಗಮ ವಾಹನ ಸಂಚಾರಕ್ಕೆ ಡಿಜಿಟಲ್ ಟ್ರಾಫಿಕ್ ವ್ಯವಸ್ಥೆ..!!

ಉಡುಪಿ:ಜನವರಿ 15: ಪುತ್ತಿಗೆ ಮಠದ ಪರ್ಯಾಯದ ಸಂದರ್ಭದಲ್ಲಿ ಬೇರೆ ಬೇರೆ ಕಡೆಗಳಿಂದ ಆಗಮಿಸುವ ಭಕ್ತಾದಿಗಳಿಗೆ ಹಾಗೂ ನಾಗರಿಕರಿಗೆ ಸುಗಮ ಸಂಚಾರ ಮತ್ತು ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ...

ಉಡುಪಿ ಪೇಜಾವರ ಮಠದಲ್ಲಿ ಶ್ರೀ ವಿಶ್ವೇಶತೀರ್ಥ ಸಂಸ್ಮರಣೆ : ದೇಶ ಸೇವೆ ಈಶ ಸೇವೆಯಲ್ಲಿ ಸಾರ್ಥಕ್ಯ ಕಂಡ ಶ್ರೇಷ್ಠ ತಪಸ್ವಿಗಳು ಶ್ರೀ ವಿಶ್ವೇಶತೀರ್ಥರು – ಶ್ರೀ ವಿದ್ಯಾಧೀಶತೀರ್ಥ ಶ್ರೀ

ಉಡುಪಿ ಪೇಜಾವರ ಮಠದಲ್ಲಿ ಶ್ರೀ ವಿಶ್ವೇಶತೀರ್ಥ ಸಂಸ್ಮರಣೆ : ದೇಶ ಸೇವೆ ಈಶ ಸೇವೆಯಲ್ಲಿ ಸಾರ್ಥಕ್ಯ ಕಂಡ ಶ್ರೇಷ್ಠ ತಪಸ್ವಿಗಳು ಶ್ರೀ ವಿಶ್ವೇಶತೀರ್ಥರು – ಶ್ರೀ ವಿದ್ಯಾಧೀಶತೀರ್ಥ ಶ್ರೀ

ಉಡುಪಿ :ಜನವರಿ 15:ಪೇಜಾವರ ಮಠದ ಕೀರ್ತಿಶೇಷ, ಪದ್ಮವಿಭೂಷಣ ಶ್ರೀವಿಶ್ವೇಶತೀರ್ಥ ಶ್ರೀಪಾದರ ಚತುರ್ಥ ಆರಾಧನೋತ್ಸವದ ಪ್ರಯುಕ್ತ ಉಡುಪಿ ಪೇಜಾವರ ಮಠದಲ್ಲಿ ರವಿವಾರ ಗುರುಸಂಸ್ಮರಣಾ ಕಾರ್ಯಕ್ರಮ ನಡೆಯಿತು.   ಪಲಿಮಾರು...

ಧರ್ಮಸ್ಥಳದಿಂದ ಅಯೋಧ್ಯೆಯ ರಾಮಲಲ್ಲಾನ ಪೂಜೆಗೆ ಬೆಳ್ಳಿ ಪರಿಕರ : ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ ಹಸ್ತಾಂತರ ..!!

ಧರ್ಮಸ್ಥಳದಿಂದ ಅಯೋಧ್ಯೆಯ ರಾಮಲಲ್ಲಾನ ಪೂಜೆಗೆ ಬೆಳ್ಳಿ ಪರಿಕರ : ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ ಹಸ್ತಾಂತರ ..!!

ಉಡುಪಿ : ಜನವರಿ15 :ದ್ರಶ್ಯ ನ್ಯೂಸ್: ಧರ್ಮಸ್ಥಳದಿಂದ ಅಯೋಧ್ಯೆಯ ರಾಮಲಲ್ಲಾನ ಪೂಜೆಗೆ ಬೆಳ್ಳಿ ಪರಿಕರಗಳನ್ನು ನೀಡಲಾಗಿದೆ. ಹೌದು ಹರ್ಷೇಂದ್ರ ಹೆಗ್ಗಡೆ ಅವರು ಧರ್ಮಸ್ಥಳದಿಂದ ಬಂದ ಬೆಳ್ಳಿಯ ಪೂಜಾ...

ಉಡುಪಿ ಜಿಲ್ಲಾ ಬಿಜೆಪಿಯ ನೂತನ  ಅಧ್ಯಕ್ಷರಾಗಿ ಕಿಶೋರ್ ಕುಂದಾಪುರ ನೇಮಕ…!!

ಉಡುಪಿ ಜಿಲ್ಲಾ ಬಿಜೆಪಿಯ ನೂತನ ಅಧ್ಯಕ್ಷರಾಗಿ ಕಿಶೋರ್ ಕುಂದಾಪುರ ನೇಮಕ…!!

ಉಡುಪಿ : ರಾಜ್ಯದಲ್ಲಿ ಲೊಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು ಪಕ್ಷದ ಸಂಘಟನಾತ್ನಕ ಶಕ್ತಿಯನ್ನಯ ಹೆಚ್ಚಿಸಲು 39 ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ...

ಕೋವಿಡ್ -19:ರಾಜ್ಯದಲ್ಲಿ ಇಂದು 113 ಮಂದಿಗೆ ಕೊರೋನಾ ಪಾಸಿಟಿವ್ ದೃಢ .!!

ಕೋವಿಡ್ -19:ರಾಜ್ಯದಲ್ಲಿ ಇಂದು 113 ಮಂದಿಗೆ ಕೊರೋನಾ ಪಾಸಿಟಿವ್ ದೃಢ .!!

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 113 ಜನರಿಗೆ ಕೊರೋನಾ ಪಾಸಿಟಿವ್  ಎಂಬುದಾಗಿ ವರದಿಯಿಂದ ದೃಢಪಟ್ಟಿದೆ. ಅಲ್ಲದೇ ಸೋಂಕಿತರಾದಂತ 114 ಮಂದಿ ಗುಣಮುಖರಾಗಿದ್ದಾರೆ.   ಈ ಕುರಿತಂತೆ ರಾಜ್ಯ...

ಮೆಟ್ರಿಕ್‌ ನಂತರದ ವಿದ್ಯಾಭ್ಯಾಸಕ್ಕೆ Scholarship : ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿದೆ ವಿವರ..!!

ಮೆಟ್ರಿಕ್‌ ನಂತರದ ವಿದ್ಯಾಭ್ಯಾಸಕ್ಕೆ Scholarship : ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿದೆ ವಿವರ..!!

ಬೆಂಗಳೂರು : ದ್ರಶ್ಯ ನ್ಯೂಸ್ :ಮಟ್ರಿಕ್‌ ನಂತರದ ವಿದ್ಯಾಭ್ಯಾಸಕ್ಕೆ ಸರಕಾರ ವಿದ್ಯಾರ್ಥಿವೇತನ ನೀಡಲು ಮುಂದಾಗಿದೆ. ಅರ್ಹ ವಿದ್ಯಾರ್ಥಿ ಈ ಕೂಡಲೇ ಅರ್ಜಿ ಸಲ್ಲಿಸಿ ವಾರ್ಷಿಕವಾಗಿ ಸಿಗುವ ಸಹಾಯಧನವನ್ನು...

ಮಕರ ಸಂಕ್ರಾಂತಿ : ಹಸುಗಳಿಗೆ ಆಹಾರ ನೀಡಿ, ಹಬ್ಬದ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ..!!

ಮಕರ ಸಂಕ್ರಾಂತಿ : ಹಸುಗಳಿಗೆ ಆಹಾರ ನೀಡಿ, ಹಬ್ಬದ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ..!!

ನವದೆಹಲಿ, ಜನವರಿ 14: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನವದೆಹಲಿಯ ತಮ್ಮ ನಿವಾಸದಲ್ಲಿ ಹಸುಗಳಿಗೆ ಆಹಾರ ನೀಡಿದರು. ಮಕರ ಸಂಕ್ರಾಂತಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ...

Page 230 of 402 1 229 230 231 402
  • Trending
  • Comments
  • Latest

Recent News