Dhrishya News

ಉದ್ಯಾವರ ಪ್ರಜಾಸೇವಾ ಆಂದೋಲನ ಸಭೆ: 35 ಅರ್ಜಿಗಳ ಸ್ವೀಕಾರ

ಉದ್ಯಾವರ ಪ್ರಜಾಸೇವಾ ಆಂದೋಲನ ಸಭೆ: 35 ಅರ್ಜಿಗಳ ಸ್ವೀಕಾರ

ಉದ್ಯಾವರ: ಪ್ರಜಾಸೇವೆ ಇಲಾಖೆ ಹಾಗೂ ಉಡುಪಿ ತಾಲೂಕು ಆಡಳಿತದ ವತಿಯಿಂದ ಅಕ್ಟೋಬರ್ 17ರಂದು ಉದ್ಯಾವರದ ಶ್ರೀ ನಾರಾಯಣಗುರು ಸಭಾಭವನದಲ್ಲಿ ಆಯೋಜಿಸಲಾದ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಶಾಸಕ ಗುರ್ಮೆ ...

ಉಡುಪಿ ಕೃಷ್ಣ ಮಠದಲ್ಲಿ ಶ್ರೀ ವೇದವರ್ಧನತೀರ್ಥ ಶ್ರೀಪಾದರಿಂದ ವ್ಯಾಸಪೂಜೆ

ಉಡುಪಿ ಕೃಷ್ಣ ಮಠದಲ್ಲಿ ಶ್ರೀ ವೇದವರ್ಧನತೀರ್ಥ ಶ್ರೀಪಾದರಿಂದ ವ್ಯಾಸಪೂಜೆ

ಉಡುಪಿ :ನವರಾತ್ರಿ ಪರ್ವಕಾಲದಲ್ಲಿ ಪರ್ಯಾಯ ಶ್ರೀ ಶೀರೂರುಮಠ ದ ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ವೇದವರ್ಧನತೀರ್ಥ ಶ್ರೀಪಾದರು ವ್ಯಾಸಪೂಜೆ ನೆರವೇರಿಸಿದರು.ಕೃಷ್ಣ ಮಠದ ಚಂದ್ರಶಾಲೆಯಲ್ಲಿ ಚಿನ್ನದ ಮಂಟಪದ ಸ್ವರ್ಣಪೀಠದಲ್ಲಿ ...

ಅಜ್ಜರಕಾಡು ಜಿಲ್ಲಾಸ್ಪತ್ರೆಗೆ 100 ಊಟದ ತಟ್ಟೆ ಕೊಡುಗೆ

ಅಜ್ಜರಕಾಡು ಜಿಲ್ಲಾಸ್ಪತ್ರೆಗೆ 100 ಊಟದ ತಟ್ಟೆ ಕೊಡುಗೆ

ಉಡುಪಿ: ದಾನಿಗಳ ಸಹಕಾರದೊಂದಿಗೆ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಬಡ ಹಾಗೂ ಅಸಹಾಯಕ ರೋಗಿಗಳ ಅನುಕೂಲಕ್ಕಾಗಿ 100 ಊಟದ ತಟ್ಟೆಗಳನ್ನು ಜಿಲ್ಲಾ ಸರ್ಜನ್ ಡಾ. ...

ಸ್ತನ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ ಗುಲಾಬಿ ಬಣ್ಣದಲ್ಲಿ ಕಂಗೊಳಿಸಿದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ

ಸ್ತನ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ ಗುಲಾಬಿ ಬಣ್ಣದಲ್ಲಿ ಕಂಗೊಳಿಸಿದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ

ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲವು ಮಣಿಪಾಲ ಮಹಿಳಾ ಸಮಾಜ, ಇನ್ನರ್ ವೀಲ್ ಮಣಿಪಾಲ ಮತ್ತು ಪವರ್ ಗ್ರೂಪ್ ಮಣಿಪಾಲದ ಸಹಯೋಗದೊಂದಿಗೆ ಸ್ತನ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ ...

ಉಚ್ಚಿಲ ದಸರಾ–2026: ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆಯಲ್ಲಿ ತಪಸ್ಯ ನಾಗಾಪ್ರಸಾದ್‌ಗೆ ಪ್ರಥಮ ಬಹುಮಾನ

ಉಚ್ಚಿಲ ದಸರಾ–2026: ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆಯಲ್ಲಿ ತಪಸ್ಯ ನಾಗಾಪ್ರಸಾದ್‌ಗೆ ಪ್ರಥಮ ಬಹುಮಾನ

ಉಚ್ಚಿಲ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಐದನೇ ವರ್ಷದ ‘ಉಡುಪಿ ಉಚ್ಚಿಲ ದಸರಾ–2026’ ಮಹೋತ್ಸವದ ಆರನೇ ದಿನದ ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳ ಶಾರದಾ ಮಾತೆಯ ಛದ್ಮವೇಷ ...

ಜಯನಗರದಲ್ಲಿ ಇಂದ್ರಿಯಾ ನೂತನ ಮಳಿಗೆ ಉದ್ಘಾಟನೆ: ಬೆಂಗಳೂರಿನಲ್ಲಿ ರಿಟೇಲ್ ಮಾರುಕಟ್ಟೆ ಜಾಲ ವಿಸ್ತರಣೆ

ಜಯನಗರದಲ್ಲಿ ಇಂದ್ರಿಯಾ ನೂತನ ಮಳಿಗೆ ಉದ್ಘಾಟನೆ: ಬೆಂಗಳೂರಿನಲ್ಲಿ ರಿಟೇಲ್ ಮಾರುಕಟ್ಟೆ ಜಾಲ ವಿಸ್ತರಣೆ

ಬೆಂಗಳೂರು, ಅ. 16, 2026: ಆದಿತ್ಯ ಬಿರ್ಲಾ ಸಮೂಹದ ಆಭರಣ ಬ್ರ್ಯಾಂಡ್ ಇಂದ್ರಿಯಾ, ಜಯನಗರದಲ್ಲಿ ತನ್ನ ಏಳನೇ ಮಳಿಗೆಯನ್ನು ಲೋಕಾರ್ಪಣೆ ಮಾಡುವ ಮೂಲಕ ಬೆಂಗಳೂರಿನಲ್ಲಿ ತನ್ನ ಮಾರುಕಟ್ಟೆ ...

ಬ್ರಹ್ಮಾವರ: ನವದುರ್ಗೆಯರಾದ ಬ್ರಹ್ಮಾವರದ ಮಹಿಳಾ ಅಧಿಕಾರಿಣಿಗಳು

ಬ್ರಹ್ಮಾವರ: ನವದುರ್ಗೆಯರಾದ ಬ್ರಹ್ಮಾವರದ ಮಹಿಳಾ ಅಧಿಕಾರಿಣಿಗಳು

ಬ್ರಹ್ಮಾವರ: ನವರಾತ್ರಿ ಅಂಗವಾಗಿ ಪ್ರತೀ ದಿನ ನಾನಾ ಪತ್ರಿಕೆಗಳಲ್ಲಿ ಮಹಿಳೆಯರು ತಮ್ಮ ಸಹೋದ್ಯೋಗಿ ಮತ್ತು ಮನೆ ಮಂದಿಯೊAದಿಗೆ ದಿನಕ್ಕೊಂದು ನಾನಾ ಸೀರೆಗಳ ಬಣ್ಣದೊಂದಿಗೆ ಭಾವಚಿತ್ರ ತೆಗೆದು ಮರುದಿನ ...

ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ: ರಾಜ್ಯಮಟ್ಟಕ್ಕೆ ಆಯ್ಕೆಯಾದ ಲಾಸ್ಯ ಶೆಟ್ಟಿ

ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ: ರಾಜ್ಯಮಟ್ಟಕ್ಕೆ ಆಯ್ಕೆಯಾದ ಲಾಸ್ಯ ಶೆಟ್ಟಿ

ಬ್ರಹ್ಮಾವರ: ಕರ್ನಾಟಕ ಪಬ್ಲಿಕ್ ಸ್ಕೂಲ್, ಬ್ರಹ್ಮಾವರದ 8ನೇ ತರಗತಿ ವಿದ್ಯಾರ್ಥಿನಿ ಕು. ಲಾಸ್ಯ ಶೆಟ್ಟಿ ಅವರು ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು, ರಾಜ್ಯಮಟ್ಟದ ...

ಮಾಹೆಯಲ್ಲಿ ಭಾರತದ ದ್ವಿತೀಯ ನೇಚರ್ ಸಮಾವೇಶ ಸಂಪನ್ನ : ಸೋಂಕುಕಾರಕ ರೋಗಗಳ ಕುರಿತು ಜಾಗತಿಕ ಮಟ್ಟದ ಸಂವಾದ

ಮಾಹೆಯಲ್ಲಿ ಭಾರತದ ದ್ವಿತೀಯ ನೇಚರ್ ಸಮಾವೇಶ ಸಂಪನ್ನ : ಸೋಂಕುಕಾರಕ ರೋಗಗಳ ಕುರಿತು ಜಾಗತಿಕ ಮಟ್ಟದ ಸಂವಾದ

ಮಣಿಪಾಲ, 16 ಅಕ್ಟೋಬರ್ 2026: ಪರಿವರ್ತನಶೀಲ ಜಗತ್ತಿನಲ್ಲಿ ಸೋಂಕುಕಾರಕ ರೋಗಗಳ ಸವಾಲಿನ ಕುರಿತ ಜಾಗತಿಕ ಮಟ್ಟದಲ್ಲಿ ಆಯೋಜಿಸಲಾದ ಭಾರತದ ದ್ವಿತೀಯ ‘ನೇಚರ್’ ಸಮಾವೇಶ, ಮಣಿಪಾಲ ಅಕಾಡೆಮಿ ಆಫ್ ...

ಮೈಸೂರಿನಲ್ಲಿ ನಡೆದ ದಸರಾ ಕ್ರೀಡಾಕೂಟ–ಸಿಎಂ ಕಪ್ 2026 : ಮಾಹೆಯ ಕರಾಟೆ ಕ್ರೀಡಾಪಟುಗಳಿಗೆ ಚಿನ್ನ ಮತ್ತು ಕಂಚಿನ ಪದಕ

ಮೈಸೂರಿನಲ್ಲಿ ನಡೆದ ದಸರಾ ಕ್ರೀಡಾಕೂಟ–ಸಿಎಂ ಕಪ್ 2026 : ಮಾಹೆಯ ಕರಾಟೆ ಕ್ರೀಡಾಪಟುಗಳಿಗೆ ಚಿನ್ನ ಮತ್ತು ಕಂಚಿನ ಪದಕ

ಮಣಿಪಾಲ, ಅಕ್ಟೋಬರ್ 15, 2026: ಮೈಸೂರಿನ ಮಹಾರಾಜ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ದಸರಾ ಕ್ರೀಡಾಕೂಟ–ಸಿಎಂ ಕಪ್ 2026ರಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ (ಮಾಹೆ) ...

Page 1 of 695 1 2 … 695
  • Trending
  • Comments
  • Latest

Recent News